Regional Chapter | President Name | Phone No. | Secretary Name | Phone No. |
---|---|---|---|---|
Shivamogga | Dr. R.C.Jagadisha | 9449411434 | Vedamurthy M.G | 9449357250 |
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಶಿವಮೊಗ್ಗ ಘಟಕದವತಿಯಿಂದ ಹಮ್ಮಿಕೊಂಡಿದ್ದ "ರಸ ಗೊಬ್ಬರಗಳ ಸಮತೋಲಿತ ಬಳಕೆ ಮತ್ತು ಕೃಷಿ ಅರಣ್ಯೀಕರಣ" ಎಂಬ ವಿಷಯಗಳ ಬಗ್ಗೆ ಅರಿವು ಕಾರ್ಯಕ್ರಮ.
ಇಪ್ವತ್ತೈದು ರೈತ ಫಲಾನುಭವಿಗಳು ಹಾಗು ವಿಷಯ ತಜ್ಞರುಗಳಾದ ಮಣ್ಣು ವಿಜ್ಞಾನಿ ಡಾ ಅರುಣ್ ಕುಮಾರ್ ಹಾಗೂ ಇನ್ನೋರ್ವ ವಿಷಯ ತಜ್ಞರಾದ ಡಾ.ಅರುಣ್ ಅವರುಗಳು ಕ್ರಮವಾಗಿ ವಿಷಯಗಳ ಬಗ್ಗೆ ನೆರೆದಿದ್ದ ರೈತರಲ್ಲಿ ಅರಿವು ಮೂಡಿಸಿದರು. ಕೃಷಿ ವಿಜ್ಞಾನ ಕೇಂದ್ರದ ಪ್ರಭಾರಿ ಮುಖ್ಯಸ್ಥರಾದ ಡಾ.ಬಸವರಾಜ, ಡಾ.ಜ್ಯೋತಿ ರಾಥೋಡ್, ಕೃಷಿ ತಂತ್ರಜ್ಞರ ಸಂಸ್ಥೆಯ ರಾಜ್ಯ ನಿರ್ದೇಶಕರಾದ ಲೋಕೇಶ್ವರ, ಜಿಲ್ಲಾ ಘಟಕದ ಕಾರ್ಯದರ್ಶಿ ವೇದಮೂರ್ತಿ, ಕೇಂದ್ರದ ವಿಜ್ಞಾನಿಗಳಾದ ಡಾಕ್ಟರ್ ಅಶೋಕ್, ಹಾಗೂ ಹಿರಿಯ ಕೃಷಿ ತಂತ್ರಜ್ಞರಾದ ಡಾ ಲಿಂಗಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
(ಈ ಬಾರಿಯ ಥೀಮ್:-ಯಾರನ್ನೂ ಹಿಂದೆ ಬಿಡಬೇಡಿ-ಉತ್ತಮ ಉತ್ಪಾದನೆ,ಉತ್ತಮ ಪೋಷಣೆ ಉತ್ತಮ ಪರಿಸರ ಮತ್ತು ಎಲ್ಲರಿಗೂ ಉತ್ತಮ ಜೀವನ)
ಸಹಯೋಗ:- ಕೃಷಿ ಇಲಾಖೆ{ಆತ್ಮಯೋಜನೆ)- ಶಿವಮೋಗ್ಗ, ಕೃಷಿ ವಿಜ್ಝಾನ ಕೇಂದ್ರ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಝಾನಗಳ
ವಿಶ್ವವಿದ್ಯಾಲಯ, ಶಿವಮೋಗ್ಗ
ಸ್ಥಳ :- ಜಿಲ್ಲಾ ರೈತ ತರಭೇತಿ ಕೇಂದ್ರ, ಹಳ್ಳೀಕೇರಿ, ಭದ್ರಾವತಿ
ಪ್ರಶಿಕ್ಷಣಾಥರ್ಿಗಳು:- ದೇಶಿ ಡಿಪ್ಲೋಮಾ
ಘೋಷ್ಠಿ ವಿಷಯಗಳು:- 1) ಕೃಷಿ ತ್ಯಾಜ್ಯಗಳ ಸಮರ್ಪಕ ಬಳಕೆ ಮತ್ತು ಮರು ಬಳಕೆ- ಡಾ|| ಅರುಣ್ ಕುಮಾರ್, ಕೆ.ವಿ.ಕೆ ಶಿವಮೋಗ್ಗ
2)ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಪಷ್ಟಿಕ ಆಹಾರ ಪದ್ಧತಿ- ಶ್ರೀಮತಿ.ಜ್ಯೋತಿ ರಾಠೋಡ್, ಕೆ.ವಿ.ಕೆ ಶಿವಮೋಗ
ಶಿವಮೊಗ್ಗದ ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರದಲ್ಲಿ ತೋಟಗಾರಿಕಾ ಡಿಪ್ಲೋಮಾ ಶಿಭಿರಾಥರ್ಿಗಳಿಗೆ ಉಧ್ಘಾಟನೆ - ಡಾ.ಆರ್.ಸಿ.ಜಗದೀಶ, ಮಾನ್ಯ ಕುಲಪತಿಗಳು, ಕೆಎಸ್ನ್ಉಎಹೆಚ್ಎಸ್ ಹಾಗು ಅಧ್ಯಕ್ಷರು ಕೃಷಿ ತಂತ್ರಜ್ಞರ ಸಂಸ್ಥೆ, ಶಿವಮೋಗ್ಗ ಸಂಪನ್ಮೂಲ ವ್ಯಕ್ತಿ ಗಳು : ಡಾ. ಸಿ.ಲೋಕೇಶ್ವರ, ನಿರ್ದೇಶಕರು, ಕೇಂದ್ರ ಕೃತಂಸಂ, ಬೆಂಗಳೂರು ಮತ್ತು ಶಿವಮೊಗ ಕೃತಂಸಂ ಕಾರ್ಯದಶರ್ಿ ಡಾ.ಎಂ.ಜಿ.ವೇದಮೂುತರ್ಿ, ಉಪಸ್ಥಿತಿ :- ಡಾ.ವನಮಾಲ, ಹಿ.ಸಹಾಯಕ ನಿರ್ದೇಶಕರು ಹಾಗು ಸಹಾಯಕ ನಿರ್ದೇಶಕರುಗಳಾದ ಡಾ.ರವಿಶಂಕರ ಪಾಟೀಲ್, ಡಾ.ನಮಿತಾ, ಡಾ.ಅನಿತಾ, ಡಾ.ಪ್ರತಿಭಾ, ಡಾ.ಈಶ್ವರಪ್ಪ(ನಿಹಿಸತೋನಿ)
Biolohical Controll of Pests and diseases and Organic Farming At Bio-Cenre by Dr. Lokeshwara, IATian