Regional Chapter | President Name | Phone No. | Secretary Name | Phone No. |
---|---|---|---|---|
Mysore | Sri. Mahantheshappa | 9448540732 | Yogesh G.H | 8277933103 |
On the day of AGM, IAT Mysore chapter in collaboration with DATC Mysore and Akash Agro agencies, Maddur arranged demonstration of mini oil expeller. KSDA is distributing it under subsidy. Dr. Veerabhadraiah, Dr.Ramamurthy and many other IATians also witnessed the programme. The program was organised at DATC Naganahalli on 14.09.2021.
On 4th December 2022, IAT Mysore in collaboration with JSS KVK, Suttur, Isha outreach and Mallayyagiri FPO celebrated “Women in Agriculture day” at SMS convent hall, Bettadapura, Periyapatna taluk. Sri Dhiraj Guruji (Isha outreach), FPO representatives Smt. Asha Kumari and Mr. Manjunath and IATian Smt. Kumuda H.P. participated. On this occasion progressive farm women Smt. Vijay Kumari was felicitated.
On 5th December 2021, IAT Mysore in collebration with JSS KVK Suttur organised World Soil Day at Magudilu, HD Kote taluk. KVK scientists Dr. Rajanna, Dr. Shamaraj, IATians Dr. Ravindra K.R. and Dr. Yogesh G.H. delivered lecture on importance and maintenance of soil health and plant nutrition. Farmers were convinced to take up soil testing once in 3 years. Soil health cards were distributed to 80 farmers of that village.
National Farmers Day was celebrated on 23rd December 2021, in tandem with a district Level exhibition cum millet workshop under National Food Security Mission at JSS school auditorium, Ooty road, Mysore. Deputy Commissioner Mr. Bagadi Goutham, who inaugurated the program, said that everyone is aware of health benefits of millets, but farmers should be organised for better market. ZP CEO Mr. A.M. Yogesh, ATARI scientist Dr. B.T. Rayadu, Krishik Samaj president Sri.Shivakumar, JDA& President Mysuru chapter Dr. Mahantheshappa, JSS Horticulture director Dr Shivashankarappa, many IATians and more than 300 farmers participated in the programme. On this occasion 10 progressive farmers were facilitated.
International Women’s Day was celebrated on 8th March 2022 in collaboration with JSS KVK Suttur, field outreach bureau & ATMA. FOB Deputy Director Dr. T.C. Poornima, KVK head Dr. Divya, Smt. Jamuna Urs, DDA Dr. Yogesh G.H., ADA Dr. Deepak and 60 farm women participated. A successful woman entrepreneur Smt. Jayalaxmi was felicitated. Cooking of Millet recipe and Rangoli competitions were also organised.
ಇವರುಗಳ ಸಹಯೋಗದಲ್ಲಿ ಕೃಷಿ ಸಂಜೀವಿನಿ: Mobile Agri Horti Clinic ಮೊದಲು ವಾರಕ್ಕೊಂದು ದಿನ- ಬುಧವಾರ; ಪ್ರಸ್ತುತ ಮಾಸಿಕ 2 ಚಟುವಟಿಕೆಗಳು 1ನೇ & 3ನೇ ಬುಧವಾರ 2022 ನೇ ಸಾಲಿನಲ್ಲಿ ತಂಡಗಳು ಹಮ್ಮಿಕೊಂಡ ಕ್ಷೇತ್ರಭೇಟಿ ಚಟುವಟಿಕೆಗಳ ವಿವರ ಈವರೆಗಿನ ಒಟ್ಟು ಕ್ಷೇತ್ರಭೇಟಿಗಳ ಸಂಖ್ಯೆ-7; ರೈತರ ತಾಕುಗಳ ಕ್ಷೇತ್ರಭೇಟಿ-37; ಭಾಗವಹಿಸಿದ ವಿವಿಧ ವಿಜ್ಞಾನಿಗಳ ಮಾನವ ದಿನ-31
ಕೃಷಿ ತಂತ್ರಜ್ಞರ ಸಹಯೋಗದಲ್ಲಿ ಕೃಷಿ ಸಂಜೀವಿನಿ ಯೋಜನೆ ಅನುಷ್ಠಾನ.
ಕೃಷಿ ಇಲಾಖೆಯಲ್ಲಿ ಈವರೆಗೆ ನೀಡಲಾಗಿರುವ 200 ಕ್ಕೂ ಹೆಚ್ಚಿನ ಸಂಖ್ಯೆಯ ಕೃಷಿ ಸಂಜೀವಿನಿ ವಾಹನಗಳನ್ನು ಕ್ಷೇತ್ರ ಮಟ್ಟದಲ್ಲಿ ಸಂಚಾರಿ ಕ್ಲಿನಿಕ್ ರೂಪದಲ್ಲಿ ಬಳಸಬೇಕು ಎಂಬುದು ಸರ್ಕಾರದ ಆಶಯ. ಆದರೆ ಹೆಚ್ಚಿನ ಜಿಲ್ಲೆಗಳಲ್ಲಿ ಅಧಿಕಾರಿಗಳ ಕೊರತೆ ಮತ್ತು ಕೆಲಸಗಳ ಒತ್ತಡದಲ್ಲಿ ಕೃಷಿ ಸಂಜೀವಿನಿ ವಾಹನಗಳು ನಿಯಮಿತವಾಗಿ ಚಲಿಸುತ್ತಿಲ್ಲ. ಈ ವಾಹನಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿಗಳು ಸಹ ಅನುಭವದ ಕೊರತೆಯಿಂದ ಕ್ಷೇತ್ರ ಬೇಟಿಗೆ ಹಿಂಜರಿಯುತ್ತಿದ್ದಾರೆ.
ಈ ನಿಟ್ಟಿನಲ್ಲಿ ಕ್ಷೇತ್ರ ಮಟ್ಟದಲ್ಲಿ ನುರಿತ ಅನುಭವ ಹೊಂದಿರುವ ಕೃಷಿ ತಜ್ಞರ ಸೇವೆ ಬಳಸಿಕೊಂಡರೆ ಕೃಷಿ ಸಂಜೀವಿನಿ ವಾಹನಗಳ ಸಮರ್ಥ ಮತ್ತು ಗುಣಮಟ್ಟದ ಸೇವೆ ನೀಡಲು ಸಾಧ್ಯ. ರಾಜ್ಯದಲ್ಲಿ ಕೃಷಿ ತಂತ್ರಜ್ಞಾನ ಸಂಸ್ಥೆಯು 5000 ಸದಸ್ಯರುಗಳನ್ನು ಹೊಂದಿದ್ದು, ಇವರ ಪೈಕಿ ಶೇಕಡಾ 50ಕ್ಕೂ ಹೆಚ್ಚು ನುರಿತ ಅನುಭವಿ ನಿವೃತ್ತ ಕೃಷಿ ಮತ್ತು ತೋಟಗಾರಿಕೆ ಪದವೀಧರರಿದ್ದಾರೆ. ಇವರ ಸೇವೆಯನ್ನು ಕ್ಷೇತ್ರ ಮಟ್ಟದಲ್ಲಿ ಬಳಸಿಕೊಂಡರೆ ಪ್ರಸ್ತುತ ನೀಡಿರುವ ವಾಹನಗಳು ಸಹ ಬಳಕೆಯಾಗುವುದರ ಜೊತೆಗೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಹ ಹಂತ ಹಂತವಾಗಿ ನಿಪುಣತೆ ಪಡೆದುಕೊಳ್ಳಲಿದ್ದಾರೆ.
ಪ್ರವಾಸ: ಪ್ರತಿ ತಿಂಗಳು ಎರಡು ದಿನ ಅಂದರೆ ಒಂದನೇ ಸೋಮವಾರ ಮತ್ತು ಮೂರನೇ ಸೋಮವಾರ. ತಂತ್ರಜ್ಞರು ಕೃಷಿ ಸಂಜೀವಿನಿ ವಾರದಲ್ಲಿ ಸಂಚರಿಸಿ ರೈತ ಸಂಪರ್ಕ ಕೇಂದ್ರಗಳಲ್ಲಿ ನಡೆಯುವ ರೈತರ ಸಭೆಗಳಲ್ಲಿ ಭಾಗವಹಿಸಿ ಮಧ್ಯಾಹ್ನ ಕೃಷಿ ರೈತರ ಜಮೀನುಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ, ಪರಿಹಾರ ನೀಡುವುದು. ಮುಂದಿನ 15 ದಿನಗಳಲ್ಲಿ ಬರಬಹುದಾದ ಸಮಸ್ಯೆಗಳ ಕುರಿತು ಅಧಿಕಾರಿಗಳು ರೈತರು ಮತ್ತು ಕೃಷಿ ಸಂಜೀವಿನಿ ವಾಹನದ ಸಿಬ್ಬಂದಿಗಳಿಗೆ ಕ್ಷೇತ್ರ ಮಟ್ಟದಲ್ಲಿ ಮಾರ್ಗದರ್ಶನ ಹಾಗೂ ಪರಿಹಾರೋಪಾಯಗಳನ್ನು ಒದಗಿಸುವುದು.
ಕೃಷಿ ಸಂಜೀವಿನಿ ವಾಹನದ ಬಳಕೆ: ಮೇಲ್ಕಂಡ ಪ್ರವಾಸಕ್ಕೆ ಕೃಷಿ ಸಂಜೀವಿನಿವಾಹನವನ್ನು ನಿಯಮಿತವಾಗಿ ಮೀಸಲಿಟ್ಟು ಬಳಕೆ ಮಾಡುವ ಮೂಲಕ ಹೆಚ್ಚಿನ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಹಾರ ನೀಡಲು ಬಳಸುವುದು.
ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞಾನ ಸಂಸ್ಥೆಯ ಪಾತ್ರ ಮತ್ತು ಜವಾಬ್ದಾರಿಗಳು:
ಆಯಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ತಂತ್ರಜ್ಞಾನ ಸಂಸ್ಥೆಯ ಕಾರ್ಯಕಾರಿ ಸಮಿತಿಯು ಪ್ರತಿ ತಿಂಗಳು ಸಭೆ ಸೇರಿದಾಗ ಮುಂದಿನ ತಿಂಗಳ ಅವಧಿಗೆ ತಜ್ಞರನ್ನು ನಿಯೋಜಿಸಲು ಯೋಜಿಸಿ ಪಟ್ಟಿಯನ್ನು ಜಂಟಿ ಪ್ರಶಸ್ತಿ ನೀಡುವುದು ಈ ಯೋಜನಾ ಸಭೆಯಲ್ಲಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕೃಷಿ ನಿರ್ದೇಶಕ ವಿಷಯ ತಜ್ಞರು ಹಾಗೂ ಆತ್ಮ ಯೋಜನೆಯ ಯೋಜನಾ ನಿರ್ದೇಶಕರು ಇವರು ಕಡ್ಡಾಯವಾಗಿ ಭಾಗವಹಿಸಿ ಚರ್ಚೆಯಲ್ಲಿ ಭಾಗವಹಿಸಿ ಗುಣಮಟ್ಟದ ಯೋಜನೆ ಮತ್ತು ವೈಜ್ಞಾನಿಕ ಪರಿಹಾರಗಳ ಪಟ್ಟಿಯನ್ನು ಸಿದ್ಧಪಡಿಸಿ ಜಿಲ್ಲೆ ಎಲ್ಲಾ ಕೃಷಿ ಸಂಜೀವಿನಿ ವಾಹನಗಳ ಸಿಬ್ಬಂದಿಗಳಿಗೆ ತಲುಪಿಸುವುದು ಕ್ಷೇತ್ರ ಪ್ರವಾಸ ಹಮ್ಮಿಕೊಳ್ಳುವ ಕೃಷಿ ತಂತ್ರಜ್ಞಾನ ಪ್ರಯಾಣ ಊಟೋಪಚಾರ ಮತ್ತು ಗೌರವದನ ಗರಿಷ್ಠ ಒಂದು ಸಾವಿರ ಮತ್ತು ಪ್ರತಿ ರೈತ ಸಂಪರ್ಕ ಕೇಂದ್ರದ ಸೇವಾ ಶುಲ್ಕದಿಂದ ವಾರ್ಷಿಕವಾಗಿ ಒಂದು ಬಾರಿಗೆ 5000 ವೆಚ್ಚ ಪಾವತಿಸಲು ಮತ್ತು ಸಂಬಂಧಿತ ಲೆಕ್ಕ ಪತ್ರಗಳನ್ನು ನಿರ್ವಹಿಸಲು ಹಾಯ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಜವಾಬ್ದಾರಿ ನೀಡುವುದು.
ನಿರೀಕ್ಷಿತ ಪರಿಣಾಮಗಳು
ಕ್ಷೇತ್ರಭೇಟಿಯಲ್ಲಿ ಭಾಗವಹಿಸಿದ ತಜ್ಞರು:
ಡಾ. ಯೋಗೇಶ್ ಜಿ.ಹೆಚ್., ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಾಗೂ ಕಾರ್ಯದಶಿ, ಕಾರ್ಯಕಾರಿ ಸಮಿತಿ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು
ಡಾ.ರವೀಂದ್ರ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು ಹಾಗೂ ಸದಸ್ಯರು, ಕಾರ್ಯಕಾರಿ ಸಮಿತಿ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು
ಡಾ.ವಸಂತಕುಮಾರ ತಿಮಕಾಪುರ, ಕೃಷಿ ಜ್ಞಾನ ವಿಜ್ಞಾನ ವೇದಿಕೆ ಹಾಗೂ ಸದಸ್ಯರು, ಕಾರ್ಯಕಾರಿ ಸಮಿತಿ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು
ಡಾ.ಪಲ್ಲವಿ, ಸಹಾಯಕ ಪ್ರಾದ್ಯಾಪಕರು, ತೋಟಗಾರಿಕೆ ಮಹಾವಿದ್ಯಾಲಯ, ಇಲವಾಲ
ಡಾ.ಸುಹಾಸಿನಿ, ಸಹಾಯಕ ಕೃಷಿ ನಿರ್ದೇಶಕರು, ಮೈಸೂರು
ಸಂಚರಿಸಿದ ಗ್ರಾಮಗಳು | |||
---|---|---|---|
ಕ್ರ.ಸಂ. | ರೈತನ ಹೆಸರು & ವಿಳಾಸ | ಬೆಳೆ & ಸಮಸ್ಯೆ | ಒದಗಿಸಿದ ಪರಿಹಾರ |
1 | ನಾಗರಾಜು, ಅಂಕನಹಳ್ಳಿ, ಹೆಚ್.ಡಿ.ಕೋಟೆ (ಕ್ಷೇತ್ರಭೇಟಿ) | ತೆಂಗು, ತೆಂಗಿನಲ್ಲಿ ರುಗೋಸ್ ಬಾಧೆ ಸಮಸ್ಯೆ | ಶ್ಯಾಂಪು 0.5 ml / lt +10 gm maida or 10g Starch / lt ಬೆರೆಸಿ ಸಿಂಪರಣೆ ಮಾಡಲು ತಿಳಿಸಲಾಯಿತು |
2 | ಚಂದ್ರು, ಹೆಚ್.ಡಿ.ಕೋಟೆ (ಕ್ಷೇತ್ರಭೇಟಿ) | ಮೆಣಸಿನಕಾಯಿ- ಎಲೆಮುರುಟು ರೋಗ ಸಮಸ್ಯೆ | Thiamethoxam-8-10g/20 Litre ಸಿಂಪರಣೆ ಮಾಡಲು ತಿಳಿಸಲಾಯಿತು |
3 | ಕೆಂಪರಾಜು, ಆಲನಹಳ್ಳಿ ಹೆಚ್.ಡಿ.ಕೋಟೆ (ಕ್ಷೇತ್ರಭೇಟಿ) | ಬಾಳೆ, ಸುಣ್ಣ & ಪೊಟ್ಯಾಸಿಯಂ ಕೊರತೆ | Calcium Nitrite 5g/litre and SOP 10g/ litre ಸಿಂಪರಣೆ ಮಾಡಲು ತಿಳಿಸಲಾಯಿತು |
4 | ಮಹದೇವಶೆಟ್ಟಿ, ತಂಡಸಿಪುರ, ಹೆಚ್.ಡಿ.ಕೋಟೆ (ಕ್ಷೇತ್ರಭೇಟಿ) | ತೆಂಗು, ತೆಂಗಿನಲ್ಲಿ ರುಗೋಸ್ ಬಾಧೆ ಸಮಸ್ಯೆ | ಶ್ಯಾಂಪು 0.5 ml / lt +10 gm maida / 20 gm Starch / lt ಬೆರೆಸಿ ಸಿಂಪರಣೆ ಮಾಡಲು ತಿಳಿಸಲಾಯಿತು |
5 | ನಾಗರಾಜು ಅಂಕನಹಳ್ಳಿ, ಹೆಚ್.ಡಿ.ಕೋಟೆ (ಕ್ಷೇತ್ರಭೇಟಿ) | ಮಣ್ಣು ಪರೀಕ್ಷೆ | ಮಣ್ಣಿನ ರಸಸಾರ -7.0 ಇದ್ದು, ಸಾವಯವ / ಕೊಟ್ಟಿಗೆ ಗೊಬ್ಬರ ಹೆಚ್ಚು ಬಳಸಲು ತಿಳಿಸಲಾಯಿತು. |
ಕ್ಷೇತ್ರಭೇಟಿಯಲ್ಲಿ ಭಾಗವಹಿಸಿದ ತಜ್ಞರು:
1. ಡಾ. ಯೋಗೇಶ್ ಜಿ.ಹೆಚ್., ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಕಾರ್ಯದಶಿ, ಕಾರ್ಯಕಾರಿ ಸಮಿತಿ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು
2. ಡಾ.ಗೊವಿಂದರಾಜು, ಪ್ರಾದ್ಯಾಪಕರು, ವಲಯ ಕೃಷಿ ಸಂಶೋಧನಾ ಕೇಂದ್ರ, ಮಂಡ್ಯ
3. ಡಾ.ರಾಜಣ್ಣ, ವಿಷಯ ತಜ್ಞರು, ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಹಾಗೂ ಸದಸ್ಯರು, ಕಾರ್ಯಕಾರಿ ಸಮಿತಿ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು
4. ಡಾ.ಸುಹಾಸಿನಿ, ಸಹಾಯಕ ಕೃಷಿ ನಿರ್ದೇಶಕರು, ಮೈಸೂರು
ಸಂಚರಿಸಿದ ಗ್ರಾಮಗಳು : ಸಿರಯೂರು,ಹುಲ್ಯಾಳು,ಮುಳ್ಳೂರು, ಮಾಚಬಾಯನಹಳ್ಳಿ (ಗಾವಡಗೆರೆ ಹೋಬಳಿ) | |||
---|---|---|---|
ಕ್ರ.ಸಂ. | ರೈತನ ಹೆಸರು & ವಿಳಾಸ | ಬೆಳೆ & ಸಮಸ್ಯೆ | ಒದಗಿಸಿದ ಪರಿಹಾರ |
1 | ಮಹೇಶ್, ಸಿರಯೂರು (ಕ್ಷೇತ್ರಭೇಟಿ) | ಅವರೆ(HA-3) 50 ದಿನ ಬೆಳೆ: ಎಲೆ ಹುದುರುತ್ತಿವೆ, ಹೂ ನಿಲ್ಲುತ್ತಿಲ್ಲ | 200 ಲೀ ನೀರಿನಲ್ಲಿ 2ಕೆಜಿ 19:19:19, 1 ಲೀ ಸಮೃದ್ಧಿ, 60 ಮಿಲೀ ಪ್ಲಾನೋಫಿಕ್ಸ ಬೆರೆಸಿ ಸಿಂಪಡಿಸಲು ತಿಳಿಸಿದೆ. |
2 | ನಾಗರಾಜು, ಹುಲ್ಯಾಳು(ಕ್ಷೇತ್ರಭೇಟಿ) | ಹತ್ತಿ(Bt) 20 ದಿನ ಬೆಳೆ: ಆಲಿಕಲ್ಲು ಮಳೆಗೆ ಎಲೆಗಳು ಒಡೆದು ಗಿಡಗಳು ಬೆಳವಣಿಗೆಯಾಗಿಲ್ಲ | ಎಕರೆಗೆ ಈ ಕೆಳಕಂಡ ರಸಗೊಬ್ಬರ ನೀಡಲು ತಿಳಿಸಲಾಯಿತು : 25 ಕೆಜಿ 10:26:26 & 5ಕೆಜಿ ಕ್ಯಾಲ್ಸಿಯಂ ನೈಟ್ರೇಟ್ |
3 | ಶಿಂದೆ, ಹುಲ್ಯಾಳು (ಕ್ಷೇತ್ರಭೇಟಿ) | ನುಗ್ಗೆ (ಭಾಗ್ಯ): ಸವಕಳಿ, ಮರಳು ಮಿಶ್ರಿತ ಮಣ್ಣಿನಿಂದಾಗಿ ಪೋಷಕಾಂಶ ಕೊರತೆಯಾಗಿ ಹೆಚ್ಚಿನ ಬೆಳವಣಿಗೆಯಾಗಿ ಹೂ ಬಿಟ್ಟಿಲ್ಲ | ಪ್ರತೀ ಗಿಡಕ್ಕೆ 2-3 ಕೆಜಿ ತಿಪ್ಪೆಗೊಬ್ಬರ, 100ಗ್ರಾಂ-10:26:26 & 10 ಗ್ರಾಂ- ಕ್ಯಾಲ್ಸಿಯಂ ನೈಟ್ರೇಟ್ ಗೊಬ್ಬರ ನೀಡಲು ತಿಳಿಸಲಾಯಿತು |
4 | ಮಲ್ಲಿಕಾರ್ಜುನ ಆರಾಧ್ಯ, ಮುಳ್ಳೂರು, (ಕ್ಷೇತ್ರಭೇಟಿ)) | ತೆಂಗು (2ವಷ) ಬೆಳೆಯಲ್ಲಿ Rhinocerous beetle damage | ತೆಂಗಿನ ಬುಡಕ್ಕೆ ಕಸ ಹಾಕುವುದು, ಹಾನಿ ಗುರುತಿಸಿ ಹುಳು ತೆಗೆದು ಸಾಯಿಸಿ, ಸುಳಿಯಲ್ಲಿ ಮರಳು ಹಾಕುವುದು, 3 ತಿಂಗಳಿಗೊಮ್ಮೆ ತಿಪ್ಪೆ ಗುಂಡಿಗೆ Metarhizium anisopliae ಮಿಶ್ರಣ ಮಾಡಲು ತಿಳಿಸಲಾಯಿತು |
5 | ಮಾದೇಗೌಡ, ಮಾಚಬಾಯನಹಳ್ಳಿ (ಕ್ಷೇತ್ರಭೇಟಿ)) | ಬದನೆ : Fruitfly damage | Coragen – 0.5ml/L ಸಿಂಪರಣೆ ಮಾಡಲು ತಿಳಿಸಲಾಯಿತು |
6 | ಜಗದೀಶ್, ಕೃಷ್ಣಾಪುರ ಗೇಟ್ (ಕ್ಷೇತ್ರಭೇಟಿ)) | Snail damage in Papaya | Physical collection and Distruction by Salt application. Spray of SnailKill |
ಕ್ಷೇತ್ರಭೇಟಿಯಲ್ಲಿ ಭಾಗವಹಿಸಿದ ತಜ್ಞರು:
1. ಡಾ. ಯೋಗೇಶ್ ಜಿ.ಹೆಚ್., ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಾಗೂ ಕಾರ್ಯದಶಿ, ಕಾರ್ಯಕಾರಿ ಸಮಿತಿ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು
2. ಡಾ.ರವೀಂದ್ರ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು ಹಾಗೂ ಸದಸ್ಯರು, ಕಾರ್ಯಕಾರಿ ಸಮಿತಿ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು
3. ಡಾ.ರಾಮೇಗೌಡ, ಸಹಾಯಕ ಪ್ರಾದ್ಯಾಪಕರು, ತೋಟಗಾರಿಕೆ ಮಹಾವಿದ್ಯಾಲಯ, ಇಲವಾಲ
4. ಡಾ. ವಿನಯ್, ಕೆ.ವಿ.ಕೆ. ಸುತ್ತೂರು
5. ಡಾ.ಸುಹಾಸಿನಿ, ಸಹಾಯಕ ಕೃಷಿ ನಿರ್ದೇಶಕರು, ಮೈಸೂರು
ಸಂಚರಿಸಿದ ಗ್ರಾಮಗಳು : | |||
---|---|---|---|
ಕ್ರ.ಸಂ. | ರೈತನ ಹೆಸರು & ವಿಳಾಸ | ಬೆಳೆ & ಸಮಸ್ಯೆ | ಒದಗಿಸಿದ ಪರಿಹಾರ |
1 | ಮಹೇಶ್, ಸಿಂಧುವಳ್ಳಿ(ಕ್ಷೇತ್ರಭೇಟಿ) | ಅಲಸಂದೆಯಲ್ಲಿ ಎಫಿಡ್ ಬಾಧೆ | 1 ಲೀ. ನೀರಿಗೆ 0.5 ಮಿಲೀ ಇಮಿಡಾಕ್ಲೋಪ್ರಿಡ್ ಬೆರೆಸಿ ಸಿಂಪಡಿಸಲು ತಿಳಿಸಿದೆ |
2 | ಬಸವಣ್ಣ, ಸಿಂಧುವಳ್ಳಿ (ಕ್ಷೇತ್ರಭೇಟಿ) | ತೆಂಗು, ಕಾಂಡ ಸೋರುವಿಕೆ ಸಮಸ್ಯೆ | ಪ್ರತೀ ಲೀ ನೀರಿಗೆ Blitox 15g + Hexaconazole 10 ml + 20ml gum + ಸ್ವಲ್ಪ ಕೆಂಪು ಮಣ್ಣು & ಸುಣ್ಣ ಬೆರೆಸಿ ಕಾಂಡಕ್ಕೆಸಿಂಪರಣೆ ಮಾಡಲು ತಿಳಿಸಲಾಯಿತು ಮತ್ತು Tilt 1ml/lt Drench ಮಾಡಲು ತಿಳಿಸಲಾಯಿತು((ಪ್ರತೀ ಮರಕ್ಕೆ 10 ಲೀ) |
ಶುಂಠಿ: ಎಲೆ ಕೆರೆದು ತಿನ್ನುವ ಹುಳು | 1 ಲೀ. ನೀರಿಗೆ 0.5 ಗ್ರಾಂ ಥಯಾಮೆಥಾಕ್ಸಾಮ್ ಬೆರೆಸಿ ಸಿಂಪಡಿಸಲು ತಿಳಿಸಿದೆ | ||
3 | ರಾಜಪ್ಪ ಮತ್ತು ಪುಟ್ಟಸಿದ್ದೇಗೌಡ, ಯಲಚಗೆರೆ (ಕ್ಷೇತ್ರಭೇಟಿ) | ಈರುಳ್ಳಿ- ಥ್ರಿಪ್ಸ್ ಬಾಧೆ ಸಮಸ್ಯೆ | Tilt 1ml/lt + Emamectin benzoate – 0.5g/lt ಬೆರೆಸಿ ಸಿಂಪರಣೆ ಮಾಡಲು ತಿಳಿಸಲಾಯಿತು |
4 | ಸೋಮಣ್ಣ, ಎಲಚಿಕೆರೆ (ಕ್ಷೇತ್ರಭೇಟಿ) | ಹತ್ತಿ, ಎಫಿಡ್ ಬಾಧೆ ಸಮಸ್ಯೆ | ಇಮಿಡಾಕ್ಲೋಪ್ರಿಡ್ 17.8 SL @ 0.5 ml/ lt ಸ್ಪ್ರೇ ಮಾಡಲು ತಿಳಿಸಲಾಯಿತು |
5 | ಬಸವಣ್ಣ, ಸಿಂಧುವಳ್ಳಿ (ಕ್ಷೇತ್ರಭೇಟಿ) | ಶುಂಠಿಯಲ್ಲಿ ಸೈನಿಕ ಹುಳುವಿನ ಬಾಧೆ | ಎಮಾಮೆಕ್ಟಿನ್ ಬೆಂಜೋಯೇಟ್ @ 0.5 g/lt ಸ್ಪ್ರೇ ಮಾಡಲು ತಿಳಿಸಲಾಯಿತು. |
6 | ಸುರೇಶ್, ಯಲಚಗೆರೆ (ಕ್ಷೇತ್ರಭೇಟಿ) | ಸಾಂಬಾರ ಈರುಳ್ಳಿ- ಪೋಷಕಾಂಶ ಕೊರತೆ | ಪ್ರತೀ ಲೀ ನೀರಿಗೆ 5g 00-52-34+ 5g CN+ 5 ಮಿಲೀ ಸಮೃದ್ಧಿ ಬೆರೆಸಿ ಸಿಂಪರಣೆ ಮಾಡಲು ತಿಳಿಸಲಾಯಿತು. |
ಕೃಷಿ ತಂತ್ರಜ್ಞರ ಸಂಸ್ಥೆ & ಹೊಗೆಸೊಪ್ಪು ಸಂಶೋಧನೆ & ತರಬೇತಿ ಕೇಂದ್ರ, ಹುಣಸೂರು ಇವರ ಸಹಯೋಗದಲ್ಲಿ
“ಹೊಗೆಸೊಪ್ಪಿನಲ್ಲಿ ವೈಜ್ಞಾನಿಕ ಸಸಿಮಡಿಗಳ ನಿರ್ವಹಣೆ ಕುರಿತು” ಕುರಿತು ಒಂದು ದಿನದ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಸ್ಥಳ : ಕೇಂದ್ರಿಯ ಹೊಗೆಸೊಪ್ಪು ಸಂಶೋಧನಾ ಕೇಂದ್ರ, ಹುಣಸೂರು
ಕಾರ್ಯಕ್ರಮ ಪಟ್ಟಿ | |||
---|---|---|---|
ಸಮಯ | ವಿವರ | ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳು / ಅಧಿಕಾರಿಗಳು | |
ಬೆ: 10-00 – 10:05 | ಪ್ರಾರ್ಥನೆ | ||
ಬೆ: 10-05 – 10:15 | ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ | ಡಾ. ಯೋಗೇಶ್ ಜಿ.ಹೆಚ್., ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಹಾಗೂ ಕಾರ್ಯದಶಿ, ಕಾರ್ಯಕಾರಿ ಸಮಿತಿ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು | |
ಬೆ: 10:15 – 11:15 | ಉದ್ಘಾಟನೆ ಮತ್ತು ಹೊಗೆಸೊಪ್ಪಿನಲ್ಲಿ ಆರೋಗ್ಯವಂತ ಸಸಿಗಳ ಮಹತ್ವ | ಡಾ. ರಾಮಕೃಷ್ಣ, ಮುಖ್ಯಸ್ಥರು, ಹೊಗೆಸೊಪ್ಪು ಸಂಶೋಧನಾ & ತರಬೇತಿ ಕೇಂದ್ರ, ಹುಣಸೂರು | |
ಬೆ: 11:15- 12:00 | ಹೊಗೆಸೊಪ್ಪಿನಲ್ಲಿ ವೈಜ್ಞಾನಿಕ ಸಸಿಮಡಿಗಳ ನಿರ್ವಹಣೆ, | ಡಾ. ಮಹದೇವಸ್ವಾಮಿ, ಬೇಸಾಯ ತಜ್ಞರು, ಸಿ.ಟಿ.ಆರ್.ಐ | |
ಮ: 12:00 – 12:45 | ಹೊಗೆಸೊಪ್ಪಿನ ಸಸಿಮಡಿಗಳಲ್ಲಿ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ | ಡಾ.ವಸಂತಕುಮಾರ ತಿಮಕಾಪುರ, ಕೃಷಿ ಜ್ಞಾನ ವಿಜ್ಞಾನ ವೇದಿಕೆ ಹಾಗೂ ಸದಸ್ಯರು, ಕಾರ್ಯಕಾರಿ ಸಮಿತಿ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು | |
ಮ: 12:45 – 1:30 | ರೈತರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮ | ಡಾ.ಹರೀಶ್, ಸದಸ್ಯರು, ಕಾರ್ಯಕಾರಿ ಸಮಿತಿ, ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರು | |
ಮ: 1:30 – 1:40 | ವಂದನಾರ್ಪಣೆ | ಶ್ರೀ ರಾಜಪ್ಪ, ವಿಷಯ ತಜ್ಞರು, ಸಿ.ಟಿ.ಆರ್.ಐ | |
ಮ: 1:30 – 2:00 | ಬೋಜನಾ ವಿರಾಮ | - |
ಕ್ಷೇತ್ರಭೇಟಿಯಲ್ಲಿ ಭಾಗವಹಿಸಿದ ತಜ್ಞರು :
ಶ್ರೀಮತಿ ಶೋಭಾ ಎಸ್ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಮೈಸೂರು
ಶ್ರೀಮತಿ ಜಿ.ಕೆ. ಶಿಲ್ಪ, ಕೃಷಿ ಅಧಿಕಾರಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ, ಮೈಸೂರು
ಶ್ರೀ ಅಭಿಷೇಕ್, ಸಹಾಯಕ ತೋಟಗಾರಿಕೆ ಅಧಿಕಾರಿ.
ಶ್ರೀ ಶಿವಣ್ಣ, ಬಿ.ಟಿ.ಎಂ., ಕೃಷಿ ಇಲಾಖೆ, ತಿ.ನರಸೀಪುರ
ಸಂಚರಿಸಿದ ಗ್ರಾಮಗಳು | |||
---|---|---|---|
ಕ್ರ.ಸಂ. | ರೈತನ ಹೆಸರು & ವಿಳಾಸ | ಬೆಳೆ & ಸಮಸ್ಯೆ | ಒದಗಿಸಿದ ಪರಿಹಾರ |
1 | ಜಯಶೀಲ ಸೋಮಣ್ಣ, ಬನ್ನಿಹಳ್ಳಿ, ಟಿ.ನರಸೀಪುರ (ಕ್ಷೇತ್ರಭೇಟಿ) | ಬಾಳೆ, ತರಗಮಾರಿ ಬೆಳೆಯಲ್ಲಿ ಸಮಸ್ಯೆ | Tilt 1.5 ml / lt ಸಿಂಪರಣೆ ಮಾಡಲು ತಿಳಿಸಲಾಯಿತು |
2 | ಗಿರೀಶ್, ಯರಗನಹಳ್ಳಿ ಟಿ.ನರಸೀಪುರ (ಕ್ಷೇತ್ರಭೇಟಿ) | ಟೊಮ್ಯಾಟೋ ಬೆಳೆಯಲ್ಲಿ ಎಲೆ ಅಂಗಮಾರಿ ರೋಗ | Score 0.5 ml / lt ಮತ್ತು Kavach 2 gm /lt ಸಿಂಪರಣೆ ಮಾಡಲು ತಿಳಿಸಲಾಯಿತು |
2 | ಗಿರೀಶ್, ಯರಗನಹಳ್ಳಿ ಟಿ.ನರಸೀಪುರ (ಕ್ಷೇತ್ರಭೇಟಿ) | ಟೊಮ್ಯಾಟೋ ಬೆಳೆಯಲ್ಲಿ ಎಲೆ ಅಂಗಮಾರಿ ರೋಗ | Score 0.5 ml / lt ಮತ್ತು Kavach 2 gm /lt ಸಿಂಪರಣೆ ಮಾಡಲು ತಿಳಿಸಲಾಯಿತು |
3 | ರಾಜಶೇಖರ್. ಬಿ, ಹ್ಯಾಕನೂರು, ಟಿ.ನರಸೀಪುರ (ಕ್ಷೇತ್ರಭೇಟಿ) | ಹೆಸರು ಬೆಳೆಯಲ್ಲಿ ಹಳದಿ ಮಚ್ಚೆಲೆ ರೋಗ | Confider 0.5 ml / lt ನೀರಿಗೆ ಬೆರೆಸಿ ಸಿಂಪರಣೆ ಮಾಡಲು ತಿಳಿಸಲಾಯಿತು |
4 | ಗಿರೀಶ್, ಯರಗನಹಳ್ಳಿ ಟಿ.ನರಸೀಪುರ (ಕ್ಷೇತ್ರಭೇಟಿ) | ತೆಂಗು ಬೆಳೆಯಲ್ಲಿ ರುಗೋಸ್ ಬಾಧೆ ಸಮಸ್ಯೆ | ಸ್ಪ್ರೇ ಶ್ಯಾಂಪು 0.5 ml / lt +10 gm maida / 20 gm Starch / lt ಸಿಂಪರಣೆ ಮಾಡಲು ತಿಳಿಸಲಾಯಿತು |
5 | ಪುಟ್ಟಬುದ್ಧಿ, ಹೊಸಹಳ್ಳಿ ಟಿ.ನರಸೀಪುರ (ಕ್ಷೇತ್ರಭೇಟಿ) | ಬಾಳೆ ಬೆಳೆಯಲ್ಲಿ ಸಿಗಟೋಕ ಬಾಧೆ ಸಮಸ್ಯೆ | Tilt 1.5 ml / lt ಸಿಂಪರಣೆ ಮಾಡಲು ತಿಳಿಸಲಾಯಿತು |
6 | ರಾಜಶೇಖರ್. ಬಿ, ಹ್ಯಾಕನೂರು, ಟಿ.ನರಸೀಪುರ (ಕ್ಷೇತ್ರಭೇಟಿ) | ಅರಿಶಿನದಲ್ಲಿ ಸೈನಿಕ ಹುಳು ಬಾಧೆ | ಇಮಾಮಿಕ್ಟಿನ್ ಬೆಂಚೋಯೇಟ್ 0.4 gm / lt ನೀರಿಗೆ ಬೆರೆಸಿ ಸಿಂಪರಣೆ ಮಾಡಲು ತಿಳಿಸಲಾಯಿತು |
ಕ್ಷೇತ್ರಭೇಟಿಯಲ್ಲಿ ಭಾಗವಹಿಸಿದ ತಜ್ಞರು :
1. ಶ್ರೀ ಜಿ.ಹೆಚ್. ಯೋಗೇಶ್, ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ, ಮೈಸೂರು
2. ಶ್ರೀ ವಿಷಕಂಠ, ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು
3. ಶ್ರೀಮತಿ ಶೋಭಾ ಎಸ್ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಮೈಸೂರು
4. ಶ್ರೀ ಮೋಹನ್ ಕುಮಾರ್. ಕೆ, ಸಹಾಯಕ ಕೃಷಿ ನಿರ್ದೇಶಕರು (ಉ&ಮೌ), ಜಂಟಿ ಕೃಷಿ ನಿರ್ದೇಶಕರ ಕಛೇರಿ, ಮೈಸೂರು
ಸಂಚರಿಸಿದ ಗ್ರಾಮಗಳು | |||
---|---|---|---|
ಕ್ರ.ಸಂ. | ರೈತನ ಹೆಸರು & ವಿಳಾಸ | ಬೆಳೆ & ಸಮಸ್ಯೆ | ಒದಗಿಸಿದ ಪರಿಹಾರ |
1 | ಮಂಜುನಾಥ ಕಾಳೇಗೌಡ ಕೆ.ಆರ್.ನಗರ (ಕ್ಷೇತ್ರ ಭೇಟಿ) | ಭತ್ತದ ಸಸಿಮಡಿಗಳಲ್ಲಿ ಪೋಷಕಾಂಶಗಳ ಕೊರತೆ | 19:19:19:-5g/Litre + ಸಮೃದ್ಧಿ (ಲಘು ಪೋಷಕಾಂಶ ಮಿಶ್ರಣ) 5 ml / lt ಸಿಂಪರಣೆ ಮಾಡಲು ತಿಳಿಸಲಾಯಿತು |
2 | ಜಾಲೇಂದ್ರ ಕೆ.ಆರ್.ನಗರ (ಕ್ಷೇತ್ರ ಭೇಟಿ) | ಭತ್ತದ ಸಸಿಮಡಿಗಳಲ್ಲಿ ಪೋಷಕಾಂಶಗಳ ಕೊರತೆ | 19:19:19:-5g/Litre + ಸಮೃದ್ಧಿ (ಲಘು ಪೋಷಕಾಂಶ ಮಿಶ್ರಣ) 5 ml / lt ಸಿಂಪರಣೆ ಮಾಡಲು ತಿಳಿಸಲಾಯಿತು |
3 | ರಾಜಶೇಖರ್ ಕೆ.ಆರ್.ನಗರ (ಕ್ಷೇತ್ರ ಭೇಟಿ) | ಭತ್ತದಲ್ಲಿ ಕಂದುಜಿಗು ಹುಳುವಿನ ಬಾಧೆ | 0.5 ml ಇಮಿಡಾಕ್ಲೋಪ್ರಿಡ್ ಪೀಡೆನಾಶಕವನ್ನು 1 ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡಲು ತಿಳಿಸಲಾಯಿತು ಮತ್ತು ಅತಿಯಾದ ಯೂರಿಯಾ ರಾಸಾಯಾನಿಕ ಗೊಬ್ಬರವನ್ನು ಬಳಸಬಾರದೆಂದು ತಿಳಿಸಲಾಯಿತು. |
4 | ಕಾಳೇಗೌಡ ಕೆ.ಆರ್.ನಗರ (ಕ್ಷೇತ್ರ ಭೇಟಿ) | ಭತ್ತದಲ್ಲಿ ಕಾಂಡಕೊರಕ ಹುಳುವಿನ ಬಾಧೆ | ಕ್ಲೋರೋಪೈರಿಫಾಸ್ 20 ಇಸಿ 2 ಮಿಲೀ / ಲೀ ಉಪಯೋಗಿಸಲು ತಿಳಿಸಲಾಯಿತು. |
ಕ್ಷೇತ್ರಭೇಟಿಯಲ್ಲಿ ಭಾಗವಹಿಸಿದ ತಜ್ಞರು :
ಶ್ರೀ ಮೋಹನ್ ಕುಮಾರ್. ಕೆ. ಸಹಾಯಕ ಕೃಷಿ ನಿರ್ದೇಶಕರು (ಉ&ಮೌ), ಜಂಟಿ ಕೃಷಿ ನಿರ್ದೇಶಕರ ಕಛೇರಿ, ಮೈಸೂರು
ಡಾ. ತಿಮಕಾಪುರ ವಸಂತಕುಮಾರ್, ವಿಜ್ಞಾನಿ
ಶ್ರೀ ಮತಿ ಕುಮುದಾ. ಪಿ., ಉಪ ಯೋಜನಾ ನಿರ್ದೇಶಕರು (ಆತ್ಮ) ಮೈಸೂರು
ಶ್ರೀ ರಾಹುಲ್, ಸಹಾಯಕ ಪ್ರಾಧ್ಯಾಪಕರು, ಸಾವಯವ ಕೃಷಿ ಸಂಶೋಧನಾ ಕೇಂದ್ರ, ನಾಗನಹಳ್ಳಿ
ಶ್ರೀ ಮಹೇಶ್, ಕೃಷಿ ಅಧಿಕಾರಿ
ಸಂಚರಿಸಿದ ಗ್ರಾಮಗಳು | |||
---|---|---|---|
ಕ್ರ.ಸಂ. | ರೈತನ ಹೆಸರು & ವಿಳಾಸ | ಬೆಳೆ & ಸಮಸ್ಯೆ | ಒದಗಿಸಿದ ಪರಿಹಾರ |
1 | ಪದ್ಮಮ್ಮ ಕೋಂ ಲೇಟ್ ಕರೀಗೌಡ | ಅಡಿಕೆಯಲ್ಲಿ ಆಮ್ಬ್ರೋಸಿಯಾ ಹುಳುವಿನ ಬಾಧೆ | ಕ್ಲೋರೋಪೈರಿಫಾಸ್ + ಸೈಪರ್ ಮೈತ್ರಿನ್ 4 ಮಿ.ಲೀ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಲು ತಿಳಿಸಲಾಯಿತು |
2 | ಇಲಾಖಾ ಕಾರ್ಯಕ್ರಮ | ಎನ್.ಎಫ್.ಎಸ್. ಎಂ ಕಾರ್ಯಕ್ರಮ | ಮಾಹಿತಿ ನೀಡಲಾಯಿತು |
3 | ಇಲಾಖಾ ಕಾರ್ಯಕ್ರಮ | Seed treatment | ಮಾಹಿತಿ ನೀಡಲಾಯಿತು |
4 | ಇಲಾಖಾ ಕಾರ್ಯಕ್ರಮ | Soil Analysis | ಮಾಹಿತಿ ನೀಡಲಾಯಿತು |