Davanagere Regional Chapter (Established in 2002)

Regional Chapter President Name Phone No. Secretary Name Phone No.
Davanagere Srinivas Cinthal 8277931101 Sridhara Murthy 8277931128

Davanagere Activites

a) WORLD SOIL DAY AND WORLD WOMAN FARMER’S DAY

The World Soil Day and World Woman Day was conducted by IAT Davanagere in associated with ICAR Taralabalu Krishi Vignana Kendra and ATMA Project on 5th December 2022 at T.K.V.K. Davanagere.

The function was inagurated by Sri B. Umesh, Treasurer, IAT, Bangalore and in his speech he told about the importance of Soil and importance of Women Farmers in Agriculture.

The Chief guest Sri Murugendrappa, Hedne Village addressed the gathering and told about the heavy use of chemicals and fertilisers loads to reduce the quality of soil and in turn leads to human and cattle health hazards.

Dr. Devaraj, Co-ordinator of TKVK in his presidential speech requested the farm women’s to take care of soil and use large quantity of organic manures instead of chemical fertilisers.

In the technical session Sri Sanna Gowdru, Soil Scientist, TKVK, Sri Appanna Gowda, Sri Raghava, Progressive Farmer of Mallanayakanahalli were participated. About 330 farm women’s participated in the function. 12 IATians attended. Small agriculture exhibition was arranged in the corridor.

Sri Basavanagowda, Scientist welcomed the guests and Sri Sanna Gowdru, Soil Scientist narrated the vote of thank.

b) ಕೃಷಿ ತಂತ್ರಜ್ಞರ ಸಂಸ್ಥೆ, ದಾವಣಗೆರೆ, ಕೃಷಿ ಇಲಾಖೆ, ದಾವಣಗೆರೆ ತಾಲ್ಲೂಕು ಹಾಗೂ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಇವರ ಸಹಯೋಗದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು ದಿನಾಂಕ: 23.12.2022ರಂದು ನಡೆಸಲಾಯಿತು.

ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಮಾಡುವತ್ತ ಕೃಷಿಕರು ಆದ್ಯತೆ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ಶ್ರೀನಿವಾಸ ಚಿಂತಾಲ್ ಸಲಹೆ ನೀಡಿದರು.

ಕೃಷಿ ತಂತ್ರಜ್ಞರ ಸಂಸ್ಥೆ, ದಾವಣಗೆರೆ ಸದಸ್ಯ ಕಾರ್ಯದರ್ಶಿ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಧರಮೂರ್ತಿ ಡಿ.ಎಂ. ರವರು ಹಾಜರಿದ್ದರು.

ಆತ್ಮ ಯೋಜನೆಯಡಿ ಶ್ರೀ ಗಣೇಶ್ ನಾಯ್ಕ ಪಿ., ಆಲೂರಹಟ್ಟಿ, ಈರಣ್ಣ ಬಿ.ಜಿ., ಹಳೇಬಿಸಲೇರಿ, ಅಶೋಕ್ ಆರ್.ಪಿ., ಹೆಬ್ಬಾಳು,, ನಾಗರಾಜ್ ಕೆ.ವಿ., ರಾಮಗೊಂಡನಹಳ‍್ಳಿ, ತಿಪ್ಪೇಶ್ ಎಂ., ಕುಕ್ಕವಾಡ ಮತ್ತು ಷಣ್ಮುಖಸ್ವಾಮಿ, ಕುಕ್ಕವಾಡ ಇವರುಗಳಿಗೆ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

c) ಕೃಷಿ ತಂತ್ರಜ್ಞರ ಸಂಸ್ಥೆ, ದಾವಣಗೆರೆ, ಕೃಷಿ ಇಲಾಖೆ, ದಾವಣಗೆರೆ ತಾಲ್ಲೂಕು ಹಾಗೂ ಹೆಗಡೆ ಫೈನಾನ್ಷಿಯಲ್ ಸರ್ವೀಸಸ್, ದಾವಣಗೆರೆ ಇವರಿಂದ ಹಣಕಾಸು ನಿರ್ವಹಣೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ: 23.12.2022 ರಂದು ನಡೆಸಲಾಯಿತು.

ಹೆಗಡೆ ಫೈನಾನ್ಷಿಯಲ್ ಸರ್ವೀಸಸ್ ರ ಶ್ರೀ ರಮೇಶ್ ಹೆಗಡೆ ಅವರು ಹಣಕಾಸು ನಿರ್ವಹಣೆ ಕುರಿತು ಉಪನ್ಯಾಸ ನೀಡುತ್ತಾ, ನಿವೃತ್ತಿ ನಂತರದ ಸುಖಮಯ ಜೀವನಕ್ಕೆ ಇಂದಿನಿಂದಲೇ ಯಾವ ರೀತಿ ಹಣಕಾಸು ನಿರ್ವಹಣೆ ಮಾಡಬೇಕೆಂಬುದರ ಬಗ್ಗೆ ಸವಿವರವಾಗಿ ತಿಳಿಸಿದರು.

d) ಕೃಷಿ ತಂತ್ರಜ್ಞರ ಸಂಸ್ಥೆ, ದಾವಣಗೆರೆ ಹಾಗೂ ಕೃಷಿ ಇಲಾಖೆ, ದಾವಣಗೆರೆ ಜಿಲ್ಲೆ, ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಸಹಯೋಗದಲ್ಲಿ ದಿನಾಂಕ: 27.12.2022 ರಂದು ದಾವಣಗೆರೆ ಜಿಲ್ಲೆ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ಹಾಗೂ ನೂತನ ಅಧಿಕಾರಿಗಳಿಗೆ ಸ್ವಾಗತ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ.

ದಿನಾಂಕ: 27.12.2022ರಂದು ಕೃಷಿ ತಂತ್ರಜ್ಞರ ಸಂಸ್ಥೆ, ದಾವಣಗೆರೆ ಘಟಕದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ಹಾಗೂ ನೂತನ ಇಲಾಖಾ ಮಾರ್ಗಸೂಚಿಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಜಿಲ್ಲೆಯಿಂದ ವರ್ಗಾವಣೆಗೊಂಡ ಹಾಗೂ ಜಿಲ್ಲೆ ಆಗಮಿಸಿದ ನೂತನ ಅಧಿಕಾರಿಗಳಿಗೆ ಸ್ವಾಗತ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.

e) ಕೃಷಿ ತಂತ್ರಜ್ಞರ ಸಂಸ್ಥೆ, ದಾವಣಗೆರೆ, ಕೃಷಿ ಇಲಾಖೆ, ದಾವಣಗೆರೆ ತಾಲ್ಲೂಕು ಹಾಗೂ ಶ್ರೀ ಎಂ.ಜಿ. ಜಗದೀಶ್ ಮತ್ತು ತಂಡದವರಿಂದ ರಸಮಂಜರಿ ಉಪಹಾರ ಕಾರ್ಯಕ್ರಮ ಹಾಗೂ ಲಘು ಉಪಹಾರ ವ್ಯವಸ್ಥೆಯನ್ನು ದಿನಾಂಕ: 20.01.2023ರಂದು ನಡೆಸಲಾಯಿತು.

ದಿನಾಂಕ: 27.12.2022ರಂದು ಕೃಷಿ ತಂತ್ರಜ್ಞರ ಸಂಸ್ಥೆ, ದಾವಣಗೆರೆ ಘಟಕದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ತರಬೇತಿ ಹಾಗೂ ನೂತನ ಇಲಾಖಾ ಮಾರ್ಗಸೂಚಿಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಜಿಲ್ಲೆಯಿಂದ ವರ್ಗಾವಣೆಗೊಂಡ ಹಾಗೂ ಜಿಲ್ಲೆ ಆಗಮಿಸಿದ ನೂತನ ಅಧಿಕಾರಿಗಳಿಗೆ ಸ್ವಾಗತ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.